ಸೆ.27ರಿಂದ ಮಂಗಳೂರಿನಲ್ಲಿ ನ್ಯಾಟ್ಕಾನ್ ರಾಷ್ಟ್ರೀಯ ಸಮಾವೇಶ
ಮಂಗಳೂರು : ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ ವತಿಯಿಂದ ಏಷ್ಯಾ ಪೆಸಿಫಿಕ್ ಫೆಡರೇಶನ್ ಆಫ್ ಡ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ 40ನೇ ರಾಷ್ಟ್ರೀಯ ಸಮಾವೇಶ ನ್ಯಾಟ್ ಕಾನ್- 2024 ಸೆ.27-28ರಂದು ನಗರದ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಸನ್ಸ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ…