ಮಾಹೆ ಮಣಿಪಾಲದಲ್ಲಿ ರಾಷ್ಟ್ರೀಯ ಇಂಟರ್-ಹೆಲ್ತ್ ಸೈನ್ಸಸ್ ಸಂಶೋಧನಾ ಸಮ್ಮೇಳನ
ಮಣಿಪಾಲ : ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲವು ರಾಷ್ಟ್ರೀಯ ಇಂಟರ್-ಹೆಲ್ತ್ ಸೈನ್ಸಸ್ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನ ಕ್ವೆಸ್ಟ್‌ನ್ನು ಆಯೋಜಿಸಿತ್ತು. ಇದು ಕೆಎಂಸಿ ಮಣಿಪಾಲದ ಸ್ನಾತಕೋತ್ತರ ಸಂಶೋಧನಾ ಅಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾರತದಾದ್ಯಂತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸ್ನಾತಕೋತ್ತರ ಪದವೀಧರರು ಮತ್ತು…