Hangarakatte

ಬೋಟ್‌ನಲ್ಲೇ ಕುಸಿದು ಬಿದ್ದು ಮೀನುಗಾರ ಮೃತ್ಯು

ಕೋಟ : ಮೀನಗಾರನೋರ್ವ ಬೋಟಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ (ಬಂದರ್)ನಲ್ಲಿ ನಡೆದಿದೆ.ಮೃತರನ್ನು ಗೋಪಾಡಿ ಗ್ರಾಮದ ಗೋವಿಂದ (62) ಎಂದು ಗುರುತಿಸಲಾಗಿದೆ. ಗೋವಿಂದ ಅವರು ಚಾಮುಂಡೇಶ್ವರಿ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದು 15 ದಿನಗಳಿಗೊಮ್ಮೆ ರಜೆಯಲ್ಲಿ ಮನೆಗೆ ಹೋಗಿ…

Read more

ಹಂಗಾರಕಟ್ಟೆಯಲ್ಲಿ ಅದ್ಭುತ ದೃಶ್ಯ; ನೀರಿಗಿಳಿದ ಬೃಹತ್ ಹಡಗು!

ಹಂಗಾರಕಟ್ಟೆ : ಉಡುಪಿ ಜಿಲ್ಲೆಯ ಹೆಮ್ಮೆಯೂ, ಅತ್ಯಂತ ಪುರಾತನ ನೈಸರ್ಗಿಕ ಬಂದರು ಎಂದೇ ಖ್ಯಾತಿ ಪಡೆದ ಹಂಗಾರಕಟ್ಟೆ ಇಂದು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಯಿತು. ಕಣ್ಣಿಗೆ ಕಟ್ಟುವ ಬಿಳಿ ಬಣ್ಣದ, ಬಹುಮಹಡಿಗಳ ಅಪಾರ್ಟ್‌ಮೆಂಟ್‌ನಂತೆ ಭಾಸವಾಗುವ ಬೃಹತ್ ಗಾತ್ರದ ಹಡಗೊಂದು ಭೋರ್ಗರೆಯುವ ಅಲೆಗಳ ನಡುವೆ…

Read more