Global Recognition

ಮಾಹೆ 19ನೇ ಎಫ್‌ಐ‌ಸಿ‌ಸಿ‌ಐ ಉನ್ನತ ಶಿಕ್ಷಣ ಪ್ರಶಸ್ತಿ 2024ರ “ವರ್ಷದ ಅತ್ಯುತ್ತಮ ವಿಶ್ವವಿದ್ಯಾಲಯ” (ಸ್ಥಾಪಿತ ವರ್ಗ) ಪ್ರಶಸ್ತಿ ಪಡೆದಿದೆ

ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ಹೈಯರ್ ಎಜುಕೇಶನ್ (MAHE) 19‌ನೇ ಎಫ್‌ಐ‌ಸಿ‌ಸಿ‌ಐ ಉನ್ನತಶಿಕ್ಷಣ ಶೃಂಗಸಭೆ 2024‌ರಲ್ಲಿ ಪ್ರತಿಷ್ಠಿತ ಎಫ್‌ಐ‌ಸಿ‌ಸಿ‌ಐ “ವರ್ಷದ ಅತ್ಯುತ್ತಮ ವಿಶ್ವವಿದ್ಯಾಲಯ – (ಸ್ಥಾಪಿತ ವರ್ಗ)” ಪ್ರಶಸ್ತಿಯನ್ನು ನೀಡಿಗೌರವಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅಂಬೇಡ್ಕರ್ ಇಂ‌ಟರ್‌ನ್ಯಾಶನಲ್ ಸೆಂಟರ್, ನವದೆಹಲಿಯಲ್ಲಿ ನಡೆಯಿತು. ಭಾರತದಲ್ಲಿನ ಬ್ರಿಟಿಷ್…

Read more

2024ರ ಉಲ್ಲೇಖದ ಶ್ರೇಯಾಂಕಗಳ ಪ್ರಕಾರ ವಿಶ್ವದಾದ್ಯಂತದ ಅಗ್ರ 2% ವಿಜ್ಞಾನಿಗಳಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ 36 ಪ್ರಸಿದ್ಧ ಸಂಶೋಧಕರು ಗುರುತಿಸಲ್ಪಟ್ಟಿದ್ದಾರೆ

ಮಣಿಪಾಲ : ಇತ್ತೀಚಿನ ಉಲ್ಲೇಖದ ಶ್ರೇಯಾಂಕಗಳ ಪ್ರಕಾರ ವಿಶ್ವದಾದ್ಯಂತದ ಅಗ್ರ 2% ವಿಜ್ಞಾನಿಗಳಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ 36 ಪ್ರಸಿದ್ಧ ಸಂಶೋಧಕರು ಗುರುತಿಸಲ್ಪಟ್ಟಿದ್ದಾರೆ ಎಂದು ಘೋಷಿಸಲು ಸಂತೋಷಪಡುತ್ತದೆ. ಹಿಂದಿನ ವರ್ಷದಲ್ಲಿ ಜಾಗತಿಕ ಸಂಶೋಧನೆಗೆ ಅವರು ನೀಡಿದ ಮಹೋನ್ನತ…

Read more

ತುಳು ಲಿಪಿಗೆ ಯುನಿಕೋಡ್ ಮಾನ್ಯತೆ

ಮಂಗಳೂರು : ಇತ್ತೀಚೆಗೆ ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಭಾಷೆಯನ್ನು ಸೇರಿಸಿದ ನಂತರ, ತುಳು ಲಿಪಿಯು ಈಗ ಯುನಿಕೋಡ್‌ನಲ್ಲಿ ಲಭ್ಯವಾಗಿರುವುದು ತುಳುನಾಡಿನ ಜನರಿಗೆ ಸಂತಸ ತಂದಿದೆ. ರಾಜ್ಯ ಸರ್ಕಾರವು ತುಳು ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಡಿ ಅಧಿಕೃತ ಭಾಷೆಯ ಸ್ಥಾನಮಾನ ನೀಡದಿದ್ದರೂ, ತುಳು…

Read more

ಕಲ್ಚರ್ ಸಿನಿಮಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಮಾಹೆಯ ಸಾಕ್ಷ್ಯಚಿತ್ರ “ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು – ಭೂತ”

ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತನ್ನ ಸಾಕ್ಷ್ಯಚಿತ್ರ, ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು – ಭೂತಕ್ಕಾಗಿ ಗಮನಾರ್ಹ ಸಾಧನೆ ಮಾಡಿದೆ. ಇದು ಪ್ರತಿಷ್ಠಿತ ಕಲ್ಚರ್ ಸಿನಿಮಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (C2F2) ನಲ್ಲಿ ಸಾಮಾಜಿಕ ಅಭ್ಯಾಸಗಳ ವಿಭಾಗದಲ್ಲಿ…

Read more