ದಿಢೀರ್ ಸುರಿದ ಗಾಳಿ ಮಳೆಗೆ 26 ಮನೆಗಳಿಗೆ ಭಾಗಶಃ ಹಾನಿ; 53 ಲಕ್ಷಕ್ಕೂ ಹೆಚ್ಚು ಸೊತ್ತು ಹಾನಿ
ಉಡುಪಿ : ಜಿಲ್ಲೆಯಲ್ಲಿ ಸೋಮವಾರ ಸಂಜೆ ದಿಢೀರ್ ಸುರಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 26 ಮನೆಗಳು ಭಾಗಶಃ ಹಾನಿಯಾಗಿದ್ದು 15.76 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಮೆಸ್ಕಾಂಗೆ ಸರಿ ಸುಮಾರು 53 ಲಕ್ಷ ಹಾಗೂ 15…