ಟಾರ್ಗೆಟ್ ಇಲ್ಯಾಸ್ ಹತ್ಯೆಗೆ ಪ್ರತೀಕಾರವಾಗಿ ಉಳ್ಳಾಲದಲ್ಲಿ ಶಮೀರ್ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳು ಬಂಧನ
ಉಳ್ಳಾಲ : ಆಗಸ್ಟ್ 11ರ ರಾತ್ರಿ 10 ಗಂಟೆ ಸುಮಾರಿಗೆ ಕಲ್ಲಾಪು ವಿ.ಕೆ. ಫರ್ನಿಚರ್ ಬಳಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮೃತ ಮೊಹಮ್ಮದ್ ಸಮೀರ್ ಅಲಿ ಕಳೆದ 2018ರಲ್ಲಿ ಆರೋಪಿ ಮೊಹಮ್ಮದ್ ನೌಷಾದ್‌ನ ಸಂಬಂಧಿ ಟಾರ್ಗೆಟ್…