Crime in Mangalore

ಜೈಲಿನಿಂದ ಹೊರಬಂದು ನಾಲ್ಕೇ ದಿನಗಳಲ್ಲಿ ಸರ, ಬೈಕ್‌ಗಳ ಕಳವು – ಸಿಸಿಬಿ ಕೈಗೆ ಸೆರೆಸಿಕ್ಕ ಖದೀಮರು ಮತ್ತೆ ಅಂದರ್

ಮಂಗಳೂರು : ಜೈಲಿನಿಂದ ಹೊರಬಂದ ನಾಲ್ಕೇ ದಿನಗಳಲ್ಲಿ ಎರಡು ಬೈಕ್‌ಗಳನ್ನು ಎಗರಿಸಿ, ಅದೇ ಬೈಕ್‌ನಲ್ಲಿ ಮಹಿಳೆಯರ ಸರಗಳವು ನಡೆಸಿದ ಇಬ್ಬರು ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಕೃತ್ಯ ನಡೆದ 24ಗಂಟೆಗಳೊಳಗೆ ಬಂಧಿಸಿದ್ದಾರೆ. ಸುರತ್ಕಲ್, ಕೃಷ್ಣಾಪುರ, 7ನೇ ಬ್ಲಾಕ್ ನಿವಾಸಿ ಹಬೀಬ್ ಹಸನ್(43)…

Read more

ಪಬ್‌ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ – ನಾಲ್ವರು ಕಾಮುಕರು ಅರೆಸ್ಟ್

ಮಂಗಳೂರು : ನಗರದ ಪಾಂಡೇಶ್ವರದ ಫೊರಮ್ ಮಾಲ್‌ನಲ್ಲಿರುವ ಶೆರ್‌ಲಾಕ್ ಪಬ್‌ನಲ್ಲಿ ಯುವತಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿ ಚುಡಾಯಿಸಿದ ನಾಲ್ವರು ಕಾಮುಕರನ್ನು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ. ಪುತ್ತೂರು ನೆಹರೂ ನಗರ ನಿವಾಸಿಗಳಾದ ವಿನಯ್(33), ಮಹೇಶ್(27), ಪುತ್ತೂರು ಪಡ್ನೂರು ನಿವಾಸಿಗಳಾದ ಪ್ರಿತೇಶ್(34), ನಿತೇಶ್(33) ಬಂಧಿತ ಕಾಮುಕರು.…

Read more