ನಡುರಸ್ತೆಯಲ್ಲೇ ಗೋವಿನ ರುಂಡ, ದೇಹದ ಭಾಗಗಳು ಪತ್ತೆ : ಸ್ಥಳೀಯರಿಂದ ಆಕ್ರೋಶ
ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜಡ್ಕಲ್ ಸಮೀಪ ನಡುರಸ್ತೆಯಲ್ಲಿ ಗೋವಿನ ರುಂಡಗಳು, ಮತ್ತು ದೇಹದ ಭಾಗಗಳು ಪತ್ತೆಯಾಗಿವೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ…