ಸರಕಾರಿ ಬಸ್ ಬರುತ್ತದೆ ಎಂದು ಕಾದ ಊರವರು, ಸಾರ್ವಜನಿಕರು ಸುಸ್ತು!
ಉಡುಪಿ : ಕೊನೆಗೂ ತಮ್ಮ ಊರಿಗೆ ಸರಕಾರಿ ಬಸ್ಸು ಬರುತ್ತೆ ಅಂತ ಜನ ಖುಷಿಯಿಂದ ಕಾದದ್ದೇ ಬಂತು. ಉಡುಪಿ ಜಿಲ್ಲೆಯ ಪೆರಣಂಕಿಲ ಸಮೀಪದ ಹಂಗಾರಕಟ್ಟೆಯಲ್ಲಿ ನಿಗದಿಯಾದಂತೆ ಇಂದು ಸರ್ಕಾರಿ ಬಸ್ ಬರಬೇಕಿತ್ತು. ಜನರು ಹಾರ, ತುರಾಯಿಗಳೊಂದಿಗೆ ಬಸ್ಸನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದರು.…