Community Support

ವಿಶೇಷ ಚೇತನರನ್ನು ಬೆಂಬಲಿಸುವ ಬದ್ಧತೆಯೊಂದಿಗೆ ಆಸರೆ‌ಯ 16‌ನೇ ವರ್ಷಾಚರಣೆ

ಮಣಿಪಾಲ : ಆಸರೆ, ಶಾಲೆ ಮತ್ತು ಪುನರ್ವಸತಿ ಕೇಂದ್ರ, ಆಟಿಸಂ ಮತ್ತು ಕಲಿಕಾ ಅಸ್ವಸ್ಥತೆ ವಿಭಾಗ, ತನ್ನ ಕ್ಯಾಂಪಸ್ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ತನ್ನ 16ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಆಸರೆ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಮತ್ತು ಅರ್ಚನಾ…

Read more

ಮಳೆಗಾಲದ ವಿಪತ್ತು ನಿರ್ವಹಣೆಗೆ ಕ್ರಮ ವಹಿಸಿ : ಅಧಿಕಾರಿಗಳಿಗೆ ಶಾಸಕ ಯಶ್‌ಪಾಲ್ ಸುವರ್ಣ ಸೂಚನೆ

ಉಡುಪಿ : ಮಳೆಗಾಲ ಪ್ರಾರಂಭಗೊಂಡ ಹಿನ್ನಲೆಯಲ್ಲಿ ಮಳೆಗೆ ಸಂಬಂದಿಸಿದ ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರಿಸ್ಥಿತಿ ನಿರ್ವಹಣೆಗೆ ತುರ್ತಾಗಿ ಸ್ಪಂದಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಯಶ್‌ಪಾಲ್ ಸುವರ್ಣ ಸೂಚನೆ ನೀಡಿದರು. ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ…

Read more

ಪಳ್ಳಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ವತಿಯಿಂದ ಉಚಿತ ಯಕ್ಷಗಾನ ತರಬೇತಿ

ಕಾರ್ಕಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪಳ್ಳಿ-ನಿಂಜೂರು ಘಟಕದ ವತಿಯಿಂದ ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ ನಡೆಯಲಿದೆ. ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಜೂ.19 ರಂದು ಪೂರ್ವಾಹ್ನ 10.30ಕ್ಕೆ ಬಹುಮೇಳಗಳ ಸಂಚಾಲಕ ಕಿಶನ್‌ ಹೆಗ್ಡೆ…

Read more

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರಿಗೆ ಉಡುಪಿಯಲ್ಲಿ ಅಭಿನಂದನೆ

ಉಡುಪಿ : 2ನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಇವರನ್ನು ಉಡುಪಿ ಜಿಲ್ಲಾ ಕ್ರೈಸ್ತ ಸಮುದಾಯದವರು ಡಾನ್ ಬಾಸ್ಕೋ ಸಭಾಭವನದಲ್ಲಿ ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಉಡುಪಿ ಶೋಕ ಮಾತ ದೇವಾಲಯದ ಪ್ರಧಾನ ಧರ್ಮಗುರು ಫಾ. ಚಾರ್ಲ್ಸ್…

Read more

ಬೊಮ್ಮರಬೆಟ್ಟು ಸ್ಮಶಾನಕ್ಕೆ 2,30,000 ವೆಚ್ಚದ ನೂತನ ಹೆಣ ಸುಡುವ ಸಿಲಿಕಾನ್‌ ಚೇಂಬರ್‌ ಹಸ್ತಾoತರಿಸಿದ ರವಿ ಪಡ್ದಮ್

ಬೊಮ್ಮರಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸ್ಮಶಾನದಲ್ಲಿದ್ದ ಹೆಣ ಸುಡುವ ಪರಿಕರಕ್ಕೆ ಬಹಳ ವರ್ಷಗಳಾಗಿದ್ದು ತುಕ್ಕು ಹಿಡಿದು ಹಾಳಾಗಿರುವ ಸಂದರ್ಭದಲ್ಲಿ ಸ್ಮಶಾನಕ್ಕೆ ರವಿ ಪಡ್ಡಂರವರು ಸುಮಾರು ರೂ. 2,30,000 ವೆಚ್ಚದ ನೂತನ ಹೆಣ ಸುಡುವ ಸಿಲಿಕಾನ್‌ ಚೇಂಬರ್‌ ಪರಿಕರವನ್ನು ದಾನವಾಗಿ ನೀಡಿರುತ್ತಾರೆ.

Read more

ಬಡವರ ಬದುಕು ಹಸನಾಗಿಸಿದ ತೃಪ್ತಿ ಕಾಂಗ್ರೆಸ್‌ಗಿದೆ – ಮಾಜಿ ಸಚಿವ ರಮಾನಾಥ ರೈ

ಮಂಗಳೂರು : ಜನತೆ ಕಾಂಗ್ರೆಸ್ ಓಟು ಹಾಕಿದ್ದಾರೋ ಬಿಟ್ಟಿದ್ದಾರೋ ಮುಖ್ಯವಲ್ಲ. ಆದರೆ ಬಡವರಿಗೆ ಕಾಂಗ್ರೆಸ್‌ನಿಂದ ಸಹಾಯವಾಗಿ ಅವರ ಬದುಕು ಹಸನಾಗಿದೆ ಎಂದು ಆತ್ಮತೃಪ್ತಿ ನಮಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಬ್…

Read more