ಮಿತಿಮೀರಿದ ವೇಗದಿಂದ ಡಿವೈಡರ್ ಏರಿದ ಕಾರು – ಅಪಘಾತದ ಭೀಕರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ
ಮಂಗಳೂರು : ಮಿತಿಮೀರಿದ ವೇಗದಿಂದ ಡಿವೈಡರ್ ಏರಿದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದವರು ಸಿನಿಮೀಯ ರೀತಿಯಲ್ಲಿ ಪಾರಾದ ಘಟನೆ ಮಂಗಳೂರಿನ ಕಾವೂರು ಬಳಿ ನಡೆದಿದೆ. ಶುಕ್ರವಾರ ಬೆಳ್ಳಂಬೆಳಗ್ಗೆ ಈ ಭೀಕರ ಅಪಘಾತ ನಡೆದಿದ್ದು, ಸ್ವಲ್ಪವೂ ಗಾಯಗಳಿಲ್ಲದೆ ಕಾರಿನಲ್ಲಿದ್ದ ಇಬ್ಬರು ಪಾರಾಗಿದ್ದಾರೆ. ಫೋನ್‌ನಲ್ಲಿ ಮಾತಾಡುತ್ತಾ…