ಸಾರ್ವಜನಿಕ ಸ್ಥಳದಲ್ಲಿ ಮೀನಿನ ನೀರು ಡಂಪ್ : ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಚಾಲಕನಿಂದ ದಂಡ ವಸೂಲಿ, ವಾರ್ನಿಂಗ್
ಪಡುಬಿದ್ರಿ : ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮೀನು ಸಾಗಾಟ ಲಾರಿಯೊಂದು ಎರ್ಮಾಳು ಸೇತುವೆಯಲ್ಲಿ ಮೀನಿನ ತ್ಯಾಜ್ಯ ನೀರು ಚೆಲ್ಲುತ್ತಿದ್ದಾಗ ಸಾರ್ವಜನಿಕರ ಸಹಕಾರದಿಂದ ಎರ್ಮಾಳು ತೆಂಕ ಗ್ರಾ.ಪಂ. ಸದಸ್ಯರು ರೆಡ್ ಹ್ಯಾಂಡ್ ಆಗಿ ಹಿಡಿದು ದಂಡ ವಿಧಿಸಿದ್ದಾರೆ. ಸೇತುವೆಯ ಆಸುಪಾಸಿನಲ್ಲಿ…