Cash Theft

ವಾಹನದಲ್ಲಿಟ್ಟಿದ್ದ 4.25 ಲಕ್ಷ ರೂ. ನಗದು ಕಳವು – ದೂರು ದಾಖಲು

ಕಾಪು : ಕುಂದಾಪುರದ ವ್ಯಕ್ತಿಯೊಬ್ಬರಿಗೆ ಸೇರಿದ ಮೀನು ಸಾಗಾಟದ ವಾಹನದಲ್ಲಿದ್ದ ನಗದನ್ನು ವಾಹನದಲ್ಲಿದ್ದವರೇ ಕಳವು ಮಾಡಿರುವ ಘಟನೆ ಕಟಪಾಡಿಯಲ್ಲಿ ನಡೆದಿದೆ. ಇನ್ಸುಲೇಟರ್‌ ಮೀನು ವಾಹನದಲ್ಲಿ ಅಬ್ದುಲ್‌ ಸತ್ತಾರ್‌ ಚಾಲಕನಾಗಿದ್ದು, ಮಹಮ್ಮದ್‌ ಅದ್ನಾನ್‌ ಮತ್ತು ನಿಶಾದ್‌ ಜತೆಗಿದ್ದರು. ಚಾಲಕ ಕಟಪಾಡಿಯಲ್ಲಿ ವಾಹನ ನಿಲ್ಲಿಸಿ…

Read more

ಹೋಂ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದ ನಗದು ಕಳ್ಳತನ : ದೂರು ದಾಖಲು

ಕಾರ್ಕಳ : ಮನೆಯಲ್ಲಿ ಹೋಂ ನರ್ಸ್‌ ಆಗಿ ಕೆಲಸ ಮಾಡಿಕೊಂಡಿದ್ದವರೇ ಹಣ ಕಳವುಗೈದ ಘಟನೆ ಅ. 27ರಂದು ಕಾರ್ಕಳದಲ್ಲಿ ಸಂಭವಿಸಿದೆ. ಅನಂತ ಆನಂದ ಶೆಣೈ ಎಂಬವರ ಮನೆಯಲ್ಲಿ ಸುರತ್ಕಲ್‌ ಊರ್ಜಿ ಹೋಂ ಕೇರ್‌ ಎಜೆನ್ಸಿ ಕಡೆಯವರಿಂದ ಹೋಂ ನರ್ಸ್‌ ಆಗಿ ಕೆಲಸ…

Read more

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ : ಹಾಡಹಗಲೇ ಚಿನ್ನಾಭರಣ, ನಗದು ಹೊತ್ತೊಯ್ದ ಕಳ್ಳರು

ವಿಟ್ಲ : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಮನೆಗಳಲ್ಲಿ ಮನೆ ಮಂದಿಯೆಲ್ಲಾ ಶಾರದೋತ್ಸವಕ್ಕೆ ಹೋಗಿದ್ದ ಸಂದರ್ಭ ಕಳ್ಳತನ ನಡೆದಿದೆ. ಕೆಮನಾಜೆ ನಿವಾಸಿ ಪುಷ್ಪರಾಜ್ ಮತ್ತು ಅದೇ ಪರಿಸರ ನಿವಾಸಿ ಕೃಷ್ಣಪ್ಪ ಕುಲಾಲ್(ಕುಂಞಣ್ಣ) ಮನೆಯವರೆಲ್ಲ ಅಳಕೆಮಜಲು ಭಜನಾ ಮಂದಿರದಲ್ಲಿ ನಡೆಯುವ ಶಾರದಾ…

Read more

ಮನೆಯ ಹಿಂಬಾಗಿಲು ಒಡೆದು ನಗದು ಕಳವು

ಮಂಗಳೂರು : ನಗರದ ಬಿಜೈ ನ್ಯೂರೋಡ್ ಬಳಿಯ ಮನೆಯೊಂದರ ಹಿಂಬಾಗಿಲು ಒಡೆದು ಕಳವು ಕೃತ್ಯ ಎಸಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಮನೆಯೆಲ್ಲಾ ಜಾಲಾಡಿರುವ ಕಳ್ಳರು ಗಾಡ್ರೆಜ್ ಒಡೆದು ತಲಾಶ್ ನಡೆಸಿದ್ದಾರೆ. ಆದರೆ ಅವರಿಗೆ 5ಸಾವಿರ ರೂ. ನಗದು ಹಾಗೂ ಒಂದು…

Read more

ಮನೆಗೆ ನುಗ್ಗಿ ನಗ- ನಗದು ಕಳವು

ಬಂಟ್ವಾಳ : ಮನೆಗೆ ನುಗ್ಗಿ ನಗ- ನಗದು ಕಳವು ಮಾಡಿರುವ ಘಟನೆ ಮಾಣಿ ಗ್ರಾಮದ ಮಾಣಿಪಳಿಕೆ ಜಯರಾಜ್ ಅವರ ಮನೆಯಲ್ಲಿ ನಡೆದಿದೆ. ಮನೆಯನ್ನು ಬೆಳಿಗ್ಗೆ ಜಯರಾಜ್ ಅವರ ತಮ್ಮ ಸುಜಯ್‌ ಭದ್ರಪಡಿಸಿ ಹೋಗಿದ್ದರು. ಜಯರಾಜ್ ಮಧ್ಯಾಹ್ನ ಮನೆಗೆ ಬಂದಾಗ, ಮನೆಯ ಹಿಂಬಾಗಿಲನ್ನು…

Read more