ಮೃತನ ಬಳಿ ಇದ್ದ ಹಣವನ್ನು ಪತ್ನಿಗೆ ಮರಳಿಸಿ ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರಿಗೆ ಮೆಚ್ಚುಗೆ
ಉಡುಪಿ : ಮೃತ ವ್ಯಕ್ತಿಯ ಬಳಿ ಸಿಕ್ಕಿದ ಹಣವನ್ನು ಮೃತನ ಪತ್ನಿಗೆ ಹಸ್ತಾಂತರ ಮಾಡಿರುವ ನಗರ ಪೋಲಿಸ್ ಠಾಣೆಯ ಪೋಲಿಸರ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮೃತನ ಬಳಿ ಪತ್ತೆಯಾದ 10,620 ನಗದನ್ನು ಎ.ಎಸ್.ಐ ಸುಭಾಸ್ ಕಾಮತ್, ಹೆಡ್ ಕಾನ್…