Bus Service

ಸರಕಾರಿ ಬಸ್ ಬರುತ್ತದೆ ಎಂದು ಕಾದ ಊರವರು, ಸಾರ್ವಜನಿಕರು ಸುಸ್ತು!

ಉಡುಪಿ : ಕೊನೆಗೂ ತಮ್ಮ ಊರಿಗೆ ಸರಕಾರಿ ಬಸ್ಸು ಬರುತ್ತೆ ಅಂತ ಜನ ಖುಷಿಯಿಂದ ಕಾದದ್ದೇ ಬಂತು‌. ಉಡುಪಿ ಜಿಲ್ಲೆಯ ಪೆರಣಂಕಿಲ ಸಮೀಪದ ಹಂಗಾರಕಟ್ಟೆಯಲ್ಲಿ ನಿಗದಿಯಾದಂತೆ ಇಂದು ಸರ್ಕಾರಿ ಬಸ್ ಬರಬೇಕಿತ್ತು. ಜನರು ಹಾರ, ತುರಾಯಿಗಳೊಂದಿಗೆ ಬಸ್ಸನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದರು.…

Read more

ಮಂಗಳೂರಿನಿಂದ ಪೊಳಲಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಚಾಲನೆ

ಬಂಟ್ವಾಳ : ಮಂಗಳೂರಿನಿಂದ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ KSRTC ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಪೊಳಲಿ ಕ್ಷೇತ್ರದ ವಠಾರದಲ್ಲಿ KSRTC ಬಸ್‌ಗೆ ಪೂಜೆ ನೆರವೇರಿಸಿದ ಮೂಲಕ ಬಸ್ ಸಂಚಾರ ಚಾಲನೆಗೊಂಡಿದೆ. ಶ್ರೀ ಪೊಳಲಿ ಕ್ಷೇತ್ರದಿಂದ ಬೆಂಜನಪದವು, ಕಲ್ಪನೆ, ಕಡೇಗೋಳಿ, ಫರಂಗಿಪೇಟೆ,…

Read more

ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದಲ್ಲಿ ದೂರು ನೀಡಿ

ಉಡುಪಿ : ಜಿಲ್ಲೆಯ ವಿವಿಧ ಭಾಗಗಳಿಗೆ ಪರವಾನಿಗೆ ಹೊಂದಿ ಈಗಾಗಲೇ ಸಂಚರಿಸುತ್ತಿದ್ದ ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದಲ್ಲಿ ಅಥವಾ ಟ್ರಿಪ್‌ಗಳನ್ನು ಕಡಿತಗೊಳಿಸಿದ್ದಲ್ಲಿ ಸದರಿ ಬಸ್ಸುಗಳ ನೋಂದಣಿ ಸಂಖ್ಯೆ ಲಭ್ಯವಿದ್ದಲ್ಲಿ, ಸಾರ್ವಜನಿಕರು ನೋಂದಣಿ ಸಂಖ್ಯೆ ಮತ್ತು ಬಸ್ಸಿನ ಹೆಸರು ನಮೂದಿಸಿ…

Read more