ವಾಟ್ಸಾಪ್ ಮೂಲಕ ಆನ್ಲೈನ್ ವಂಚನೆ: ಪ್ರಕರಣ ದಾಖಲು
ಉಡುಪಿ : ವಾಟ್ಸಾಪ್ ಮೂಲಕ ಫೈಲ್ ಕಳಿಸಿ ಆನ್ಲೈನ್ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕೆ ಜಯರಾಮ (69) ಶಿವಳ್ಳಿ ಗ್ರಾಮ ಇವರ ವಾಟ್ಸಾಪ್ಗೆ APK File ಬಂದಿದ್ದು ಅದನ್ನು ಒತ್ತಿದ…