Andar Bahar

ಜೂಜು ಅಡ್ಡೆಗೆ ದಾಳಿ; 10 ಮಂದಿ ಅರೆಸ್ಟ್

ಕಾರ್ಕಳ : ಇಲ್ಲಿನ ಸರಕಾರಿ ಆಸ್ಪತ್ರೆಯ ಎದುರು ಮಾ.23ರಂದು ಅಂದರ್‌-ಬಾಹರ್‌ ಇಸ್ಪೀಟು ಆಡುತ್ತಿದ್ದ 10 ಮಂದಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚಂದ್ರಶೇಖರ, ಹನುಮಂತ, ಮಾರುತಿ, ಮಂಜುನಾಥ, ಸೋಮಣ್ಣ, ವೆಂಕಪ್ಪ, ಪ್ರವೀಣ, ಹನುಮೇಶ, ಪರ್ವತ ಹಾಗೂ ನೀರ್ಪಾದಿ ಎಂದು…

Read more

ಅಂದರ್-ಬಾಹರ್‌ ಜುಗಾರಿ ಆಡುತ್ತಿದ್ದ 12 ಮಂದಿ ಬಂಧನ, ನಗದು ವಶ

ಮಲ್ಪೆ : ಪೊಲೀಸ್‌ ಠಾಣೆ ವ್ಯಾಪ್ತಿಯ ಪಡುಕೆರೆ ರಸ್ತೆಯಲ್ಲಿರುವ ಎಂ.ಡಿ ಬಾರ್‌ ಹಿಂಭಾಗ ಖಾಲಿ ಜಾಗದಲ್ಲಿ ಅಂದರ್-ಬಾಹರ್‌ ಜುಗಾರಿ ಆಡುತ್ತಿದ್ದ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ್‌, ರಮೇಶ, ಮಲ್ಲಪ್ಪ ರಾಮಪ್ಪ ಮಾಯಕೊಂಡ, ಹನುಮಂತ, ಸುರೇಶ, ಮಹೇಶ, ಬಾಶಾ ಸಾಬ್‌,…

Read more

ನಿಟ್ಟೆ ಅಂದರ್ ಬಾಹರ್ ಅಡ್ಡೆಗೆ ಖಾಕಿ ರೇಡ್ : 6 ಮಂದಿ ಅಂದರ್

ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ ಆಗಸ್ಟ್ 18‌ರಂದು ನಿಟ್ಟೆ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿರುವ ಹಳೆಯ ಕ್ರಶರ್ ಬಳಿ…

Read more