Alumni

ಕುಕ್ಕಿಕಟ್ಟೆ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಟಾಪ್ಮಿ ಅಲ್ಯುಮ್ನಿ ಅಸೋಸಿಯೇಷನ್‌ನಿಂದ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಉಡುಪಿ : ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್‌ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನೀಡಲಾದ ಲ್ಯಾಪ್‌ಟಾಪ್ ಮತ್ತು ಪ್ರೊಜೆಕ್ಟರ್‌ನ್ನು ಇತ್ತೀಚಿಗೆ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀ ರಾಜೇಂದ್ರ ಕಾಮತ್ ಇವರು ಬಾಲನಿಕೇತನದ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ‌ರಿಗೆ ಹಸ್ತಾಂತರಿಸಿದರು. ಬಾಲನಿಕೇತನ ಮತ್ತು ಅಲ್ಲಿನ ಮಕ್ಕಳ ಅನುಕೂಲಕ್ಕಾಗಿ ನೀಡಲಾದ…

Read more

ಮಣಿಪಾಲದ ಕೆಎಂಸಿಯ ಮನೋವೈದ್ಯಕೀಯ ವಿಭಾಗದಲ್ಲಿ ಗೋಲ್ಡನ್ ಜುಬಿಲಿ ಅಕಾಡೆಮಿಕ್ ಬ್ಲಾಕ್ ಉದ್ಘಾಟನೆ

ಮಣಿಪಾಲ : ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ (ಕೆಎಂಸಿ) ಮನೋವೈದ್ಯಕೀಯ ವಿಭಾಗವು ತನ್ನ ಸುವರ್ಣ ಮಹೋತ್ಸವ ಅಕಾಡೆಮಿಕ್ ಬ್ಲಾಕ್‌ನ ಉದ್ಘಾಟನೆಯೊಂದಿಗೆ ಇಂದು ಮಹತ್ವದ ಮೈಲಿಗಲ್ಲನ್ನು ಆಚರಿಸಿದೆ. ಬ್ಲಾಕ್‌ನ ಉದ್ಘಾಟನೆಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಹ ಕುಲಾಧಿಪತಿ ಡಾ.…

Read more