ವಿದ್ಯಾರ್ಥಿ ನಾಪತ್ತೆ…!

ಮಂಗಳೂರು : ಪರೀಕ್ಷೆಗೆ ಹಾಜರಾಗಿ ಮನೆಗೆ ಬಂದ ಯುವಕ ಮನೆಯಿಂದ ತೆರಳಿ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವಕನನ್ನು ಮೂಡುಪೆರಾರ ಗ್ರಾಮದ ಅರಕೆಪದವು ಹೌಸ್ ನಿವಾಸಿ ನಿತೇಶ್ ಬೆಳ್ಚಡ (19) ಎಂದು ಗುರುತಿಸಲಾಗಿದೆ.

ಕಾಣೆಯದವರ ಚಹರೆ ಮುಖ-ದುಂಡುಮುಖ, ಗುಂಗುರು ಕೂದಲು, ಎತ್ತರ- 5.5 ಅಡಿ, ಬಟ್ಟೆ- ಇಂಗ್ಲೀಷ ಅಕ್ಷರಗಳಿರುವ ಕೆಂಪು ಬಣ್ಣದ ಟಿ-ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಯುವಕನನ್ನು ಎಲ್ಲಿಯಾದರೂ ಕಂಡು ಬಂದಲ್ಲಿ ಬಜಪೆ ಪೊಲೀಸ್ ಠಾಣೆಯ ಮೊಬೈಲ್ ನಂಬರ್ 9448622610, 08242220531ಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ

ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ಕರುವನ್ನು ನದಿಗೆ ಎಸೆದ ಗೋಕಳ್ಳರು