ದಕ್ಷಿಣ ಭಾರತ ವಿಭಾಗ ಕ್ರೀಡಾಕೂಟ : ದ್ವಿತೀಯ ಸ್ಥಾನ ಪಡೆದ ಪೆರ್ವಾಜೆ ಶಾಲಾ ವಿದ್ಯಾರ್ಥಿಗಳು

ಕಾರ್ಕಳ : ಎಚ್‌ಸಿ‌ಎಲ್‌ ಫೌಂಡೇಶನ್ ವತಿಯಿಂದ ಚೆನ್ನೈಯಲ್ಲಿ ನಡೆದ ದಕ್ಷಿಣ ಭಾರತ ವಿಭಾಗದ ಕ್ರೀಡಾಕೂಟದಲ್ಲಿ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.

ಶಟ್ಲ್ ಬ್ಯಾಡ್ಮಿಂಟನಲ್ಲಿ ಜೋಡುರಸ್ತೆ ಹರೀಶ್ ಮತ್ತು ಮಮತಾರವರ ಪುತ್ರ ಧನುಷ್‌, ಟೇಬಲ್‌ ಟೆನ್ನಿಸ್‌ನಲ್ಲಿ ಕಾಳಿಕಾಂಬಾ ನಿವಾಸಿ ಸುಧೀರ್ ರಾವ್ ಮತ್ತು ಜ್ಯೋತಿ ಇವರ ಸುಪುತ್ರ ಅಮೋಘ್, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ದಕ್ಷಿಣ ಭಾರತ ತಂಡದ ವ್ಯವಸ್ಥಾಪಕರಾಗಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಕಾರ್ಯನಿರ್ವಹಿಸಿದ್ದರು.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ