ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ಪುನರಾಯ್ಕೆ

ಮಂಗಳೂರು : ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಸತತ ಮೂರನೇ ಭಾರಿಗೆ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ಆಯ್ಕೆ ಆಗಿದ್ದಾರೆ.

ಮಂಗಳೂರು ತಾಲೂಕಿಗೆ ಚಂಚಲಾತೇಜೋಮಯ, ಪುತ್ತೂರು ತಾಲೂಕಿಗೆ ಸಂತೋಷ್ ರೈ, ಸುಳ್ಯ ತಾಲೂಕಿಗೆ ಜಯರಾಮ ಶೆಟ್ಟಿ ಸುಳ್ಯ, ಮೂಡುಬಿದಿರೆ ತಾಲೂಕಿಗೆ ಪದ್ಮಶ್ರೀ ಭಟ್ ನಿಡ್ಡೋಡಿ, ಬೆಳ್ತಂಗಡಿ ತಾಲೂಕಿಗೆ ವಿಜಯಕುಮಾರ್ ಜೈನ್, ಬಂಟ್ವಾಳ ತಾಲೂಕಿಗೆ ಪ್ರಮೀಳಾ ಸಾಯಿ ಪ್ರಿಯ ಆಯ್ಕೆಯಾಗಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಇಂದು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಮದುವೆ