ರಾಹುಲ್ ಗಾಂಧಿ ಚಿಂತನೆ ಮತ್ತು ಭಾಷಣದಿಂದ ವಿಚಲಿತರಾದ ವಿರೋಧ ಪಕ್ಷಗಳು : ಇಂಟಕ್ ಜಿಲ್ಲಾಧ್ಯಕ್ಷ ಕೆ. ಎಸ್ ಕಿರಣ್ ಹೆಗ್ಡೆ

ಉಡುಪಿ : ಹಿಂದೂ ರಕ್ತದ ಬಗ್ಗೆ ಚರ್ಚೆಯಾಗುತ್ತಿದೆ. ಈ ನೆಲದ ಸತ್ಯದಂತೆ ರಕ್ತದ ಗುಣ, ಈ ನೆಲಕ್ಕೆ ಸಂಬಂಧಪಟ್ಟ ಮತ್ತು ಇಲ್ಲಿನ ಮೂಲ ನಿವಾಸಿಗಳ ಚಿಂತನೆಯ ರಕ್ತ ಯಾವುದು ಎಂದು ಚರ್ಚೆ ಆಗಬೇಕಿದೆ. ಇದರಿಂದ ಮಾತ್ರ ಈ ನೆಲದ ಸತ್ಯವನ್ನು ಯಾರು ಉಳಿಸುವ ಗುಣ ಇರುವ ರಕ್ತಹೊಂದಿದ್ದಾರೆ ಎಂದು ಗೊತ್ತಾಗುತ್ತೆ.

ಈ ಚರ್ಚೆಯಾಗಿ ಅದಕ್ಕೆ ತಾರ್ಕಿಕ ಅಂತ್ಯ ಆಗದಿದ್ದಲ್ಲಿ ಈ ನೆಲ ಉಳಿಯಲು ಸಾಧ್ಯವಿಲ್ಲ. ಇದು ತಾರ್ಕಿಕ ಅಂತ್ಯ ಕಂಡಾಗ ಮನುಕುಲಕ್ಕೆ ಮುಂದೆ ಅಪಾಯಕಾರಿ ಚಿಂತನೆಗಳನ್ನು ತಡೆಗಟ್ಟಬಹುದು.

ನಮ್ಮ ನೆಲದ ಸತ್ಯ ಉಳಿದಾಗ ಮಾತ್ರ ನಿಜವಾದ ಸತ್ಯ ಧರ್ಮ ಸಮಾಜ ಯಾವುದೆಂದು ಜಗತ್ತಿಗೆ ತಿಳಿಯುತ್ತದೆ. ಆಗ ಮಾತ್ರ ನೆಮ್ಮದಿ ಸಿಗುತ್ತದೆ ಎಂದು ಇಂಟಕ್ ಉಡುಪಿ ಜಿಲ್ಲಾಧ್ಯಕ್ಷರಾದ ಕೆ.ಎಸ್. ಕಿರಣ್ ಹೆಗ್ಡೆ ಹೇಳಿದ್ದಾರೆ.

Related posts

ಎ.18ರಂದು “ಕೋರ” ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ

ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್ ರವರಿಗೆ ಮುಖ್ಯಮಂತ್ರಿ ಪದಕ ಗೌರವ

ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ 20 ಲಕ್ಷ ರೂಪಾಯಿ ಕಾಮಗಾರಿಯ ಗುದ್ದಲಿ ಪೂಜೆ