ವಾಟ್ಸಾಪ್ ಮೂಲಕ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ : ವಾಟ್ಸಾಪ್ ಮೂಲಕ ಫೈಲ್ ಕಳಿಸಿ ಆನ್‌ಲೈನ್ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದೂರುದಾರರಾದ ಕೆ ಜಯರಾಮ (69) ಶಿವಳ್ಳಿ ಗ್ರಾಮ ಇವರ ವಾಟ್ಸಾಪ್‌ಗೆ APK File ಬಂದಿದ್ದು ಅದನ್ನು ಒತ್ತಿದ ತಕ್ಷಣ ಅವರ ಯುನಿಯನ್‌ ಬ್ಯಾಂಕ್‌ ಎಸ್‌‌ಬಿ ಸಹಿತ ಬೇರೆ ಬೇರೆ ಖಾತೆ‌ಯಲ್ಲಿರುವ ಒಟ್ಟು 3,83,800 ರೂಪಾಯಿಯನ್ನು ಆರೋಪಿಯು ತನ್ನ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ