ಎನ್‌ಡಿಎ ಪ್ರವೇಶ ಪರೀಕ್ಷೆ; ‘ಎಕ್ಸ್ಪರ್ಟ್‌’ನ 20 ವಿದ್ಯಾರ್ಥಿಗಳು ತೇರ್ಗಡೆ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ 20 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದೊಂದು ರಾಷ್ಟ್ರಮಟ್ಟದ ಅಭೂತಪೂರ್ವ ಸಾಧನೆಯಾಗಿದೆ.

ಕೇಂದ್ರ ಲೋಕಸವಾ ಆಯೋಗವು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ನೇವಲ್ ಅಕಾಡೆಮಿ ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ಪ್ರವೇಶ ಪರೀಕ್ಷೆ ನಡೆಸುತ್ತದೆ. ಎನ್‌ಡಿಎ ಪರೀಕ್ಷೆಯು ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಪ್ರವೇಶ ಬಾಗಿಲಿನಂತೆ ಕಾರ್ಯ ನಿರ್ವಹಿಸುತ್ತದೆ.

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಸಂಸ್ಥೆಯೊಂದರ 20 ವಿದ್ಯಾರ್ಥಿಗಳು ತೇರ್ಗಡೆಯಾಗುವುದು ಅಭೂತಪೂರ್ವ ಸಾಧನೆಯಾಗಿದೆ. ಈ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ತಿಳಿಸಿದ್ದಾರೆ.

ತೇರ್ಗಡೆಯಾದ ವಿದ್ಯಾರ್ಥಿಗಳು –

1 ASHISH SIDDANNA HAVANNAVAR – ಆಶಿಶ್ ಸಿದ್ದಣ್ಣ ಹಾವನ್ನವರ್
2 BHUVAN G – ಭುವನ್ ಜಿ.
3 CHANDRAHASA PRAANJAL S G – ಚಂದ್ರಹಾಸ ಪ್ರಾಂಜಲ್ ಎಸ್.ಜಿ.
4 DHIREN A SHETTY – ಧೀರೆನ್ ಎ.ಶೆಟ್ಟಿ
5 GOKUL G S – ಗೋಕುಲ್ ಜಿ.ಎಸ್.
6 KARAN NEKAR – ಕರಣ್ ನೇಕರ್
7 KRRISH S – ಕ್ರಿಶ್ ಎಸ್.
8 KUSHAL HATTI – ಕುಶಾಲ್ ಹಟ್ಟಿ
9 LAKSHYA L PUJAR – ಲಕ್ಷ್ಯ ಎಲ್. ಪೂಜಾರ್
10 MANVITH S – ಮನ್ವಿತ್ ಎಸ್.
11 NIKHIL SONNAD – ನಿಖಿಲ್ ಸೊನ್ನದ್
12 POOJA – ಪೂಜಾ
13 PRAJWAL BHAT – ಪ್ರಜ್ವಲ್ ಭಟ್
14 PRANAV M MARAMANNAVAR – ಪ್ರಣವ್ ಎಂ.ಮಾರಮನ್ನವರ್
15 PRANAV M P – ಪ್ರಣವ್ ಎಂ.ಪಿ.
16 PREETAM SOMASHEKHAR KORI – ಪ್ರೀತಂ ಸೋಮಶೇಖರ್ ಕೋರಿ
17 ROHAN G – ರೋಹನ್ ಜಿ.
18 S P DUSHYANTH JAIN – ಎಸ್.ಪಿ.ದುಶ್ಯಂತ್ ಜೈನ್
19 SAISH SHRAVAN PANDIT – ಸಾಯಿಶ್ ಶ್ರವಣ ಪಂಡಿತ್
20 SHUBHITH DANDAMUDI – ಶುಭಿತ್ ದಂಡಮುಡಿ

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ