ಬ್ಯಾಂಕ್ ಆಫ್ ಬರೋಡ ಸಂಸ್ಥೆಯ 117ನೇ ವರ್ಷದ ಸಂಭ್ರಮದ ಪ್ರಯುಕ್ತ ವಿಜೇತ ವಿಶೇಷ ಶಾಲೆಗೆ 30 ಚೇರ್ ಹಸ್ತಾಂತರ

ಕಾರ್ಕಳ : ಬ್ಯಾಂಕ್ ಆಫ್ ಬರೋಡ ಸಂಸ್ಥೆಯ 117ನೇ ವರ್ಷದ ಸಂಭ್ರಮದ ಪ್ರಯುಕ್ತ ವಿಜೇತ ವಿಶೇಷ ಶಾಲೆಗೆ 30 ಚೇರ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಕುಕ್ಕುಂದೂರು ಬ್ರಾಂಚ್‌ನ ಮ್ಯಾನೇಜರ್ ಶ್ರೀ ಪ್ರವೀಣ್ ಕುಮಾರ್ ಡಿ.ಬಿ, ಬ್ಯಾಂಕ್ ಆಫ್ ಬರೋಡ ಕಾರ್ಕಳ ಬ್ರಾಂಚಿನ ಮ್ಯಾನೇಜರ್ ಶ್ರೀ ಪ್ರಕಾಶ್, ಜಂಟಿ ವ್ಯವಸ್ಥಾಪಕರಾದ ನಾಗಶ್ರೀ, ಸಿಬ್ಬಂದಿ ಸಂತೋಷ್, ಉಪಸ್ಥಿತರಿದ್ದು 30 ಚೇರ್ ಹಸ್ತಾಂತರಿಸಿ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿದರು.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ