ಉಡುಪಿಯಲ್ಲಿ “ಏಕಲವ್ಯ” – N.S.D. ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

ಶ್ರೀ ಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ ಮತ್ತು ಯಕ್ಷಸಂಜೀವ ಯಕ್ಷಗಾನ ಕೇಂದ್ರ ಅರ್ಪಿಸುವ
N.S.D. ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
|ಏಕಲವ್ಯ|
ಯಕ್ಷಗಾನ ಪ್ರಯೋಗ
ನಿರ್ದೇಶನ : ಗುರು ಸಂಜೀವ ಸುವರ್ಣ
ಪ್ರಸಂಗ ರಚನೆ : ಹೊಸ್ತೋಟ ಮಂಜುನಾಥ ಭಗವತ್
ಹಿಂದಿ ಅನುವಾದ : ಪ್ರಭಾತ ಪಾಟಿಲ್ | ಶೋಭಾ ಆರ್ ತಂತ್ರಿ

26-5-2024, 6:00ಗೆ
ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್‌ ಯಕ್ಷಗಾನ ಡೆವಲಪೈಂಟ್, ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್, ಉಡುಪಿ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ