ಭಾರಿ ಮಳೆ ನಡುವೆ ಪವರ್ ಮ್ಯಾನ್‌ಗಳ ಮುಂದುವರಿದ ಕರ್ತವ್ಯ…

ಉಡುಪಿ : ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಈ ಪರಿಸ್ಥಿತಿಯಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಮಟ್ಟು ಬಿದ್ದು ವಿದ್ಯುತ್ ನಿಲುಗಡೆಯಾಗಿದೆ. ಮೆಸ್ಕಾಂ ಪವರ್‌ಮ್ಯಾನ್‌ಗಳು ಈ ಸಂದರ್ಭದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜೀವನ ಹಂಗನ್ನು ತೊರೆದು ವಿದ್ಯುತ್ ಸಂಪರ್ಕವನ್ನು ದುರಸ್ಥಿಗೊಳಿಸುತ್ತಿರುವ ಪವರ್ ಮ್ಯಾನ್‌ಗಳ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಮೆಸ್ಕಾಂ ಪವರ್ ಮ್ಯಾನ್‌ಗಳ ಕರ್ತವ್ಯವ ಪ್ರಜ್ಞೆಗೆ ನೆಟ್ಟಿಗರು ಹ್ಯಾಟ್ಸಾಪ್ ಹೇಳುತ್ತಿದ್ದಾರೆ.

ಭಯಂಕರ ಮಳೆಯಲ್ಲಿ ಉಡುಪಿ ಜಿಲ್ಲೆಯ ನಾಲ್ವರು ಮೆಸ್ಕಾಂ ಪವರ್ ಮ್ಯಾನ್‌‌ಗಳ ವಿದ್ಯುತ್ ದುರಸ್ಥಿ ವಿಡಿಯೋ ವೈರಲ್ ಆಗಿದೆ!

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ