ಬಸ್ ಹಿಂಬದಿಯಿಂದ ಕಾರು ಡಿಕ್ಕಿ-ಮಹಿಳೆಗೆ ಗಂಭೀರ ಗಾಯ
ಪಡುಬಿದ್ರಿ : ಕಾರೊಂದು ಬಸ್ ಹಿಂಬದಿಗೆ ಡಿಕ್ಕಿಯಾಗಿ ಪುಷ್ಪಲತಾ ಆಚಾರ್ಯ (56) ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಠಾತ್ತನೇ ಯಾವುದೇ ಮುನ್ಸೂಚನೆ…