ಅವೈಜ್ಞಾನಿಕ ಕಾಮಗಾರಿಗೆ ಕುಸಿದ ಕೆರೆ ದಂಡೆ
ಉಡುಪಿ : ಪರ್ಕಳ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರುಗಡೆ ನಿರ್ಮಾಣ ಹಂತದಲ್ಲಿರುವ ಕೆರೆಯ ದಂಡೆ ಈಗ ಮತ್ತೆ ಕುಸಿದಿದೆ. ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ಹೀಗಾಗಿದೆ. ಈ ಕೆರೆ ದಂಡೆ ನಿರ್ಮಾಣ ಕಾರ್ಯ ಆರಂಭದಿಂದ 4ನೇ ಬಾರಿಗೆ ಕುಸಿಯುತ್ತಿದೆ. ಸರಕಾರ 2…