ಮುಂಬೈ ಪೊಲೀಸರ ಸೋಗಿನಲ್ಲಿ ಉಡುಪಿಯ ಮಹಿಳೆಗೆ 11 ಲಕ್ಷ ರೂ. ಪಂಗನಾಮ
ಉಡುಪಿ : ಮುಂಬೈ ಪೊಲೀಸರ ಸೋಗಿನಲ್ಲಿ ಬ್ರಹ್ಮಾವರದ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ರಹ್ಮಾವರದ ವಿದ್ಯಾ(43) ಹಣ ಕಳೆದುಕೊಂಡಿರುವ ಮಹಿಳೆ. ಅಪರಿಚಿತ ವ್ಯಕ್ತಿಯೊಬ್ಬರು ಮೇ 28ರಂದು ವಿದ್ಯಾ ಎಂಬ ಮಹಿಳೆಯ ಮೊಬೈಲ್‌ಗೆ ಕರೆ…