ಬೋಳಿಯಾರ್ ಚೂರಿ ಇರಿತ ಪ್ರಕರಣ; ಜೂನ್ 18‌ರಂದು ಬೃಹತ್ ಜನಾಂದೋಲನ ಜನಜಾಗೃತಿ ಸಭೆ : ಹಿಂಜಾವೇ ಕರೆ

ಬೊಳಿಯಾರ್ ಹಿಂದು ಕಾರ್ಯಕರ್ತರಿಗೆ ಚೂರಿ ಇರಿದ ಪ್ರಕರಣವನ್ನು ಖಂಡಿಸಿ ಜೂನ್ 18‌ರ ಮಂಗಳವಾರದಂದು ಮಧ್ಯಾಹ್ನ 3.30 ಕ್ಕೆ ಸರಿಯಾಗಿ ಅಸೈಗೋಳಿ ಮೈದಾನದಲ್ಲಿ ಹಿಂದು ಜನಜಾಗೃತಿ ಸಮಿತಿ ಉಳ್ಳಾಲ ತಾಲೂಕು ಇದರ ನೇತೃತ್ವದಲ್ಲಿ ಬೃಹತ್ ಜನಾಂದೋಲನ ಜನಜಾಗೃತಿ ಸಭೆ ನಡೆಯಲಿದೆ. ಹಿಂದು ಸಮಾಜ ಬೃಹತ್ ಸಂಖ್ಯೆಯಲ್ಲಿ ಅಸೈಗೊಳಿಯಲ್ಲಿ ಜಾಗೃತಿಯಾಗುವಂತೆ ಹಿಂ.ಜಾ.ವೇ.ಕರೆ ನೀಡಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ