ಅಭಂಗಗಳ ಸಂಜೆ ‘ಬೋಲಾವ ವಿಟ್ಠಲ್’

ಆಷಾಢ ಏಕಾದಶಿ ಅಂಗವಾಗಿ ಪಂಚಮ ನಿಷಾದ್, ವಿಜಯ ಕರ್ನಾಟಕ ಮತ್ತು ಸಂಗೀತ ಭಾರತಿ ಫೌಂಡೇಶನ್, ಮಂಗಳೂರು ಪ್ರಸ್ತುತ ಪಡಿಸುತ್ತಿದೆ ಅಭಂಗಗಳ ಸಂಜೆ ‘ಬೋಲಾವ ವಿಟ್ಠಲ್’.

ಕಾರ್ಯಕ್ರಮದಲ್ಲಿ – ಮುಗ್ಧ ವೈಶಂಪಾಯನ್, ಪ್ರಥಮೇಶ್ ಲಘಾಟೆ ಹಾಗೂ ಸಂಗೀತಾ ಕಟ್ಟಿ ಕುಲಕರ್ಣಿ ಭಾಗವಹಿಸಲಿದ್ದಾರೆ.

ದಿನಾಂಕ : 21 ಜುಲೈ 2024 ರವಿವಾರ ಸಂಜೆ 5:30 ರಿಂದ
ಸ್ಥಳ: ಟೌನ್ ಹಾಲ್, ಮಂಗಳೂರು
ಉಚಿತ ಪ್ರವೇಶ ಮತ್ತು ಉಚಿತ ಪಾಸ್‌ಗಳು ಲಭ್ಯವಿವೆ
ಸಂಪರ್ಕಿಸಿ : ಕರಣಾಕರ್ ಬಳ್ಕುರ್ 9916885919 / ಎಕ್ಸ್‌ಪರ್ಟ್ 0824-2496996

Related posts

ಬಿಕರ್ನಕಟ್ಟೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ವೆನ್‌ಲಾಕ್, ಪಿಲಿಕುಲ ಅಭಿವೃದ್ಧಿಗೆ ಎಂ.ಆರ್.ಪಿ.ಎಲ್. ವತಿಯಿಂದ ನೆರವು ಹಸ್ತಾಂತರ

ರಸ್ತೆ ಅಪಘಾತ – ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತ ಸತೀಶ್ ಆಚಾರ್ಯ ಸ್ಥಳದಲ್ಲೇ ಮೃತ್ಯು