ಆಸ್ಟ್ರೋ ಮೋಹನ್‌ ಅವರ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿ

ಉಡುಪಿ : ನಾರ್ತ್‌ ಮೆಸೆಡೊನಿಯಾ ಫೋಟೋ ಆರ್ಟ್‌ ಗ್ರೂಪ್‌ ಆಯೋಜಿಸಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರಗ್ರಹಣ ಸ್ಪರ್ಧೆ ಸಮ್ಮರ್‌ ಫೋಟೋ ಅವಾರ್ಡ್ಸ್‌ನಲ್ಲಿ ಉದಯವಾಣಿಯ ಮಣಿಪಾಲ ಆವೃತ್ತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್‌ ಅವರ ಎರಡು ಚಿತ್ರಗಳಿಗೆ ರಜತ ಮತ್ತು ಕಂಚು ಪ್ರಶಸ್ತಿ ಲಭಿಸಿದೆ.

ಲೈಫ್‌ ವಿಭಾಗದಲ್ಲಿ ‘ಸ್ಟಿಲ್‌ ಹ್ಯಾಪಿ’ ಚಿತ್ರಕ್ಕೆ ಐಎಎಪಿ ರಜತ ಹಾಗೂ ಚೈಲ್ಡ್‌ ವಿಭಾಗದಲ್ಲಿ ‘ಬಿಫೋರ್‌ ಸ್ಕೂಲ್‌ ಸ್ಟಾರ್ಟ್ಸ್’ ಚಿತ್ರಕ್ಕೆ ಕಂಚು ಪದಕ ಲಭಿಸಿದೆ. ಜತೆಗೆ ಇವರ 8 ಚಿತ್ರಗಳು ಅಕ್ಸೆಪ್ಟೆನ್ಸ್ ಪ್ರಶಸ್ತಿ ಪಡೆದಿವೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ