ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕು. ಐಶಾನಿ ಶೆಟ್ಟಿ ಹಾವಂಜೆ ಆಯ್ಕೆ

ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಸ್ಕೂಲ್, ಬೆಂಗಳೂರು ಇಲ್ಲಿನ 3ನೇ ತರಗತಿ ವಿದ್ಯಾರ್ಥಿನಿ ಕು. ಐಶಾನಿ ಶೆಟ್ಟಿ ಸೆ. 17ರಂದು ಥೈಲ್ಯಾಂಡ್‌ನ ಗ್ರ್ಯಾಂಡ್ ಪಲಾಜ್ಜೋನಲ್ಲಿ ನಡೆಯುವ ಏಷ್ಯಾ ಪೆಸಿಫಿಕ್ 2.0 ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ 2024‌ರ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಉಮೇಶ್ ಶೆಟ್ಟಿ ವಂಡ್ಸೆ ಅಡಿಕೆಕೊಡ್ಲು ಹಾಗೂ ರಶ್ಮಿತಾ ಶೆಟ್ಟಿ ದಾಸಬೆಟ್ಟು ಹಾವಂಜೆ ಇವರುಗಳ ಸುಪುತ್ರಿಯಾಗಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ