ವಿದ್ಯುತ್ ತಂತಿ ಕಂಬ ಏರಿದ ಹೆಬ್ಬಾವು : ಕರೆಂಟ್ ಶಾಕ್‌ಗೆ ಬಲಿ

ಮಂಗಳೂರು : ವಿದ್ಯುತ್ ಶಾಕ್ ತಗುಲಿ ಹೆಬ್ಬಾವೊಂದು ಮೃತಪಟ್ಟ ಘಟನೆ ಉಳ್ಳಾಲದ ಮುಕ್ಕಚೇರಿ ಎಂಬಲ್ಲಿ ನಡೆದಿದೆ.

ಬೃಹತ್ ಗಾತ್ರದ ಹೆಬ್ಬಾವೊಂದು ವಿದ್ಯುತ್ ಕಂಬದ ಮೇಲೆ ಏರಿದ್ದು, ಬಳಿಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದೆ.

ಹೆಬ್ಬಾವು ವಿದ್ಯುತ್ ತಂತಿಯ ಮೇಲೆ ನೇತಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಬ್ಬಾವು ಆತ್ಮಹತ್ಯೆ ಎಂಬ ತಲೆ ಬರಹದಡಿ ವಿಡಿಯೋ ವೈರಲ್ ಆಗುತ್ತಿದೆ.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್

ತಲವಾರು ಝಳಪಿಸಿದ ಪ್ರಕರಣ; ಇಬ್ಬರ ಸೆರೆ